Surprise Me!

ಬ್ಯಾಕ್ ಟು ಬ್ಯಾಕ್ ಧಮಾಕಾ ಕೊಡ್ತಾರಂತೆ ಶಿವಣ್ಣ | FILMIBEAT KANNADA

2019-05-14 2 Dailymotion

Hatrick hero Shivaraj Kumar starrer 'Rustum', 'Drona' and 'Anand' movies are released for the same year on 2019. The Kavacha film has already been released for this year.<br /><br />ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಮೋಸ್ಟ್ ಬ್ಯುಸಿಯಸ್ಟ್ ನಟ. ಕರುನಾಡ ಚಕ್ರವರ್ತಿ ಸಾಲು ಸಾಲು ಸಿನಿಮಾಗಳನ್ನು ತನ್ನ ಬತ್ತಳಿಕೆಯಲ್ಲಿ ಇಟ್ಟು ಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳನ್ನು ಆಯ್ದು ಕೊಳ್ಳುತ್ತ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಶಿವಣ್ಣ ಈ ವರ್ಷ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದ್ದಾರೆ.<br />

Buy Now on CodeCanyon